ಉಜಿರೆ: ಗ್ರಾಮದ ಮಾಚಾರು ಬಳಿಯ ಪ್ರಗತಿಪರ ಕೃಷಿಕ ಚಾರ್ಲ್ಸ್ ಲೋಬೊ (77ವರ್ಷ) ಅ. 1ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಮೊಂತಿನ ಲೋಬೊ, ಮಕ್ಕಳಾದ ಮೆಲ್ವಿನ್, ಸುರೇಖಾ, ಜ್ಯೋತಿ ಮತ್ತು ಶಲಿತಾ ಅವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಅ. 3ರಂದು 11ಗಂಟೆಗೆ ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ನಡೆಯಲಿದೆ.