Site icon Suddi Belthangady

ಅ.2: ಅಳದಂಗಡಿಯಲ್ಲಿ ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ಶುಭಾರಂಭ

ಅಳದಂಗಡಿ: ವಸ್ತುಗಳ ಬೃಹತ್ ಸಂಗ್ರಹವುಳ್ಳ ನೂತನ ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ಮಳಿಗೆಯು ಅಳದಂಗಡಿ ಮುಖ್ಯರಸ್ತೆಯ ಇಂಡಿಯನ್ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿರುವ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ಅ.2ರಂದು ಶುಭಾರಂಭಗೊಳ್ಳಲಿದೆ.

ನೂತನ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಎಲ್ಲಾ ಕಂಪೆನಿಯ ಟಿ.ವಿ., ಫ್ರಿಡ್ಜ್, ಏರ್ ಕಂಡೀಷನರ್, ವಾಷಿಂಗ್ ಮೆಷಿನ್, ಮಿಕ್ಸರ್ ಗ್ರೈಂಡರ್, ಸ್ಟೆಬಿಲೈಸರ್, ಫ್ಯಾನ್ ಲಭ್ಯವಿದ್ದು ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್ ವಸ್ತುಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕ ಗಣೇಶ ಕಂಚಿಂಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version