Site icon Suddi Belthangady

ಕುತ್ಲೂರು: ಪರುಷಗುಡ್ಡೆ ಶ್ರೀ ಶಾಂತಿನಾಥ ಸ್ವಾಮಿ ಬಸದಿಗೆ ಸರಕಾರದಿಂದ 50ಲಕ್ಷ ಮಂಜೂರು

ಕುತ್ಲೂರು: ಪರುಷಗುಡ್ಡೆ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ನೂತನ ಸಮುದಾಯ ಭವನಕ್ಕೆ ಸರಕಾರದಿಂದ ರೂ. 50 ಅನುದಾನ ಮಂಜೂರುಗೊಂಡಿದೆ. ಈ ಅನುದಾನ ಸಿಗುವಲ್ಲಿ ಸರಕಾರಕ್ಕೆ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿ ಮಾಡಿದ ಹಿನ್ನೆಲೆಯಲ್ಲಿ ಅನುದಾನ ಮಂಜೂರುಗೊಂಡಿದ್ದು, ಪರುಷಗುಡ್ಡೆ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಆಡಳಿತ ಟ್ರಸ್ಟ್ ನ ಅಧ್ಯಕ್ಷರು, ಸದಸ್ಯರು, ಶ್ರಾವಕ, ಶ್ರಾವಕಿಯರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version