Site icon Suddi Belthangady

ಎಂ.ಸಿ.ಎ. ಸ್ನಾತಕೋತ್ತರ ಪದವಿ ಪರೀಕ್ಷೆ- ಲೀಷ್ಮಾ ಶೈನಿ ಮಿನೇಜಸ್ ಗೆ ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್

ಮರೋಡಿ: ಬೆಂಗಳೂರು ಸಂತ ಜೋಸೆಫ್ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಎಂ.ಸಿ.ಎ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಲೀಷ್ಮಾ ಶೈನಿ ಮಿನೇಜಸ್ ಅವರು ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಇತ್ತೀಚೆಗೆ ಜರುಗಿದ ಘಟಿಕೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಇವರು ಮರೋಡಿ ಗ್ರಾಮದ ನಿವಾಸಿ ಪ್ರಗತಿ ಪರ ಕೃಷಿಕ ಲಾರೆನ್ಸ್ ಮಿನೇಜಸ್ ಹಾಗೂ ಫೆಲ್ಸಿಯಾ ಶೋಭಾ ಮಿನೇಜಸ್ ದಂಪತಿಗಳ ಪುತ್ರಿಯಾಗಿರುತ್ತಾರೆ.

Exit mobile version