ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿಗೆ ವಿದ್ಯಾರ್ಥಿನಿಯರ ಮಂತ್ರಿ ಮಂಡಲ ರಚಿಸಲಾಯಿತು. ಅಧ್ಯಕ್ಷರಾಗಿ COPA ವೃತ್ತಿಯ ಅಪೇಕ್ಷಾ, ಉಪಾಧ್ಯಕ್ಷರಾಗಿ ಫಾತಿಮತ್ ಅರ್ಫಾನಾ, ಕಾರ್ಯದರ್ಶಿಯಾಗಿ FD&T ವೃತ್ತಿಯ ಚೈತನ್ಯಾ, ಜೊತೆ ಕಾರ್ಯದರ್ಶಿಯಾಗಿ COPA ವೃತ್ತಿಯ ಶ್ರೇಯಾ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ COPA ವೃತ್ತಿಯ ಗಣ್ಯಶ್ರೀ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ FD&T ವೃತ್ತಿಯ ಸ್ವಾತಿ ಆಯ್ಕೆಯಾಗಿರುತ್ತಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಂಸ್ಥೆಯ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಧರ್ಮಸ್ಥಳ: ಶ್ರೀ ಧ.ಮಂ.ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂತ್ರಿಮಂಡಲ ರಚನೆ
