Site icon Suddi Belthangady

ಶಿಶಿಲ: 9ವರ್ಷದ ಅಶ್ವಿನ್ ಹೃದಯ ಸಮಸ್ಯೆಯಿಂದ ನಿಧನ

ಶಿಶಿಲ: ಬೈರಕಟ್ಟ ನಿವಾಸಿ ಅಶ್ವಿನ್(9ವ )ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದು, ಸೆ.26ರಂದು ಸ್ವಗೃಹದಲ್ಲಿ ದೈವಾದೀನರಾಗಿದ್ದಾರೆ. ಮೃತ ಅಶ್ವಿನ್ ತಂದೆ ರಮೇಶ್ ಬೈರಕಟ್ಟ ಮತ್ತು ತಾಯಿ ಮೀನಾಕ್ಷಿ, ಸಹೋದರ ನಿತಿನ್, ಸಹೋದರಿ ಅವನಿ ಹಾಗೂ ಕುಟುಂಬಸ್ಥರು ಮತ್ತು ಬಂದು ಬಳಗವನ್ನು ಅಗಲಿದ್ದಾರೆ.

Exit mobile version