ಮಚ್ಚಿನ: ಅಂಗನವಾಡಿ ಕೇಂದ್ರ ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಹರ್ಷ ಬಳ್ಳಮಂಜ, ಕಾರ್ಯದರ್ಶಿಯಾಗಿ ಅಶೋಕ್ ದೇವಾಡಿಗ, ಉಪಾಧ್ಯಕ್ಷರಾಗಿ ವಸಂತ, ಕೋಶಾಧಿಕಾರಿಯಾಗಿ ಪದ್ಮಪ್ರಿಯ, ಜೊತೆ ಕಾರ್ಯದರ್ಶಿಯಾಗಿ ಭವ್ಯ ಜಯರಾಮ್, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪಕ್ ರಾವ್, ಸುನಿಲ್ ಬಾಳಿಗ, ಗೌರವ ಸಲಹೆಗಾರರಾಗಿ ರುಕ್ಮಿಣಿ, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ಬಾಲಕೃಷ್ಣ ಭಟ್, ಚಿದಾನಂದ, ಲಕ್ಷ್ಮೀಶ ಭಟ್, ಡಾ. ಹೇಮಚಂದ್ರ ಶೆಟ್ಟಿ ಇವರು ಆಯ್ಕೆಯಾದರು.