Site icon Suddi Belthangady

ನೆರಿಯ ಬಯಲಂಗಡಿ ಬಸದಿಯ ಮಿತ್ರಸೇನಾ ಇಂದ್ರ ನಿಧನ

ನೆರಿಯ: ಬಯಲಂಗಡಿ ಬಸದಿಯ ಮಿತ್ರಸೇನಾ ಇಂದ್ರ (72 ವ) ಸೆ. 25 ರಂದು ಅಲ್ಪಕಾಲದ ಅನಾರೋಗ್ಯದಿಂದ  ನಿಧನ ಹೊಂದಿದರು.

ಪತ್ನಿ ಮೋಹಿನಿ, ಪುತ್ರ ಶಾಂಕಿರಣ, ಪುತ್ರಿರಾದ ಸಂಸ್ಕೃತಿ, ಪಲ್ಲವಿ ಹಾಗೂ ಸಹೋದರಾದ ರಾಜೇಂದ್ರ ಹಾಗೂ ಅರುಣಾ ಇವರನ್ನು ಅಗಲಿದ್ದಾರೆ.

Exit mobile version