Site icon Suddi Belthangady

ಕೋರ್ಟ್ ಗೆ ಸಲ್ಲಿಕೆ ಮಾಡಿದ ಬುರುಡೆಯ ಫೋಟೋ ಸುದ್ದಿಗೆ ಲಭ್ಯ

ಬೆಳ್ತಂಗಡಿ: ಬುರುಡೆ ಪ್ರಕರಣ ಆರೋಪಿ ಚಿನ್ನಯ್ಯ ಕೋರ್ಟ್ ಗೆ ನೀಡಿದ ಬುರುಡೆಯ ಫೋಟೋ ಸುದ್ದಿ ನ್ಯೂಸ್ ಗೆ ಲಭ್ಯವಾಗಿದೆ.

ಆರಂಭದಲ್ಲಿ ಸುಪ್ರೀಂ ಕೋರ್ಟ್ ಗೆ ಕ್ರಿಮಿನಲ್ ರಿಟ್ ಪಿಟಿಷನಲ್ ನಲ್ಲಿ ಆ ಫೋಟೋ ಹಾಕಲಾಗಿದ್ದು, ಅದರ ಫೋಟೋ ಸುದ್ದಿ ನ್ಯೂಸ್ ಗೆ ಲಭ್ಯವಾಗಿದೆ.

Exit mobile version