ಬೆಳ್ತಂಗಡಿ: ಮಹಿಳಾ ವೃಂದದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಜಿರೆಯ ರಜನಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾರ್ಯದರ್ಶಿಯಾಗಿ ಲಾವಣ್ಯ ಹೊಳ್ಳ, ಕೋಶಾಧಿಕಾರಿಯಾಗಿ ಸುಮತಿ ಪ್ರಮೋದ್, ಉಪಾಧ್ಯಕ್ಷರಾಗಿ ಆಶಾ ಸತೀಶ್, ಜತೆ ಕಾರ್ಯದರ್ಶಿಯಾಗಿ ಸುನಿತಾ ಬಿಜು ಆಯ್ಕೆಯಾಗಿದ್ದಾರೆ.
ಜೊತೆಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಧ್ಯಾ ಪಾಳಂಡೆ, ರಶ್ಮಿ ಪಟವರ್ಧನ್, ರೂಪ ಪ್ರಭು, ನೇತ್ರ ಅಶೋಕ್, ವೀಣಾ ವಿ. ಕುಮಾರ್, ರೇಖಾ ಸುಧೀರ್, ಮಮತಾ, ಕೃಪಾ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗರಾರರಾಗಿ ಗೌರಿ ಪಾಣಿಕಾರ್, ಉಮಾ ರಾವ್, ವೀಣಾ ಮಯ್ಯ, ಜಲಜ ಪ್ರಸನ್ನ ಕುಮಾರ್, ಸುಜಯ ಜೈನ್, ಮೇಧಿನಿ ಗೌಡ ಆಯ್ಕೆಯಾಗಿದ್ದಾರೆ.