Site icon Suddi Belthangady

ನಿನ್ನಿಕಲ್: ಕೃಷ್ಣಪ್ಪ ಪೂಜಾರಿ ನಿಧನ

ಉಜಿರೆ: ಗ್ರಾಮದ ನಿನ್ನಿಕಲ್ ಪೆರಾಲ್ದಪಲ್ಕೆ ನಿವಾಸಿ, ಉಜಿರೆಯಲ್ಲಿ ಸಣ್ಣ ವ್ಯಾಪಾರಿ ಆಗಿದ್ದ ಕೃಷ್ಣಪ್ಪ ಪೂಜಾರಿ ( 68 ವರ್ಷ )ಹೃದಯಾಘಾತದಿಂದ ಸೆ. 23ರಂದು ನಿಧನರಾದರು. ಮೃತರು ಪತ್ನಿ ಪುಷ್ಪ, ಮಕ್ಕಳಾದ ಅಶೋಕ ಕುಮಾರ್ ಮತ್ತು ಅಶ್ವಿನಿ ಅವರನ್ನು ಅಗಲಿದ್ದಾರೆ.

Exit mobile version