ಅರಸಿನಮಕ್ಕಿ: ಕಾಪಿನಡ್ಕ ಬಳಿ ಸೆ. 21ರಂದು ಸಂಜೆ ಎಂಜಿರದಿಂದ ಅರಸಿನಮಕ್ಕಿ ಕಡೆ ಬರುತ್ತಿದ್ದ ಬೈಕ್ ಮತ್ತು ಅರಸಿನಮಕ್ಕಿಯಿಂದ ಎಂಜಿರ ಕಡೆ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ರಿಕ್ಷಾ ಮತ್ತು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಬೈಕ್ ಸವಾರ ಅನಾರು ಮೂಲದ ಕಾರ್ತಿಕ್ ಗೆ ಗಂಭೀರ ಗಾಯಗಳಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅರಸಿನಮಕ್ಕಿ ರಿಕ್ಷಾ ಚಾಲಕರು ಆಗಮಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅರಸಿನಮಕ್ಕಿ: ಕಾಪಿನಡ್ಕ ಬಳಿ ಬೈಕ್ ಮತ್ತು ರಿಕ್ಷಾ ನಡುವೆ ಅಪಘಾತ
