Site icon Suddi Belthangady

ವೇಣೂರು: ಪೊಲೀಸ್ ಠಾಣೆ ಕಾನೂನು ಸುವ್ಯವಸ್ಥೆ ಪಿ.ಎಸ್.ಐ ಆಗಿ ಅಕ್ಷಯ್ ಡಿ. ನೇಮಕ

ವೇಣೂರು: ಪೊಲೀಸ್ ಠಾಣೆ ಕಾನೂನು ಸುವ್ಯವಸ್ಥೆ ಪಿ.ಎಸ್.ಐ ಆಗಿ ಅಕ್ಷಯ್ ಡಿ. ನೇಮಕ ಆಗಿದ್ದಾರೆ. ಈ ಹಿಂದೆ ಕಡಬ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ಸೆ.19ರಂದು ವೇಣೂರು ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಶ್ರೀಶೈಲ್ ಡಿ. ಮುರುಗೋಡ್ ಅವರ ಸ್ಥಾನಕ್ಕೆ ನೇಮಕಗೊಂಡಿರುತ್ತಾರೆ.

Exit mobile version