Site icon Suddi Belthangady

ಕೊಕ್ಕಡ: ಬೋಳದಬೈಲು ಅಂಗನವಾಡಿ ಕಾರ್ಯಕರ್ತೆ ಸಂಗೀತಾ ನಿಧನ

ಕೊಕ್ಕಡ: ಬೋಳದಬೈಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಗೀತಾ (40ವ) ಅವರು ಸೆ. 20ರಂದು ಅಸೌಖ್ಯದಿಂದ ನಿಧನರಾದರು. ಮರುವಂತಿಲದಲ್ಲಿ ವಾಸ್ತವ್ಯವಿದ್ದ ಅವರು ಪ್ರಸುತ್ತ ಕಕ್ಕಿಂಜೆಯಲ್ಲಿ ವಾಸವಿದ್ದರು. ಮೃತರು ಓರ್ವ ಪುತ್ರಿ ಪೂಜಾ ಅವರನ್ನು ಅಗಲಿದ್ದಾರೆ.

Exit mobile version