ಬೆಳ್ತಂಗಡಿ: ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಅರಣ್ಯ ಇಲಾಖೆಯ ಕ್ರೀಡಾಕೂಟದಲ್ಲಿ ಬೆಳ್ತಂಗಡಿಯ ಉಪವಲಯ ಅರಣ್ಯಾಧಿಕಾರಿ ಕಮಲ ಇವರು ಸೀನಿಯರ್ ವಿಭಾಗದ ಉದ್ದಜಿಗಿತ, ಚಕ್ರಎಸೆತ, ಗುಂಡುಎಸೆತ, ಜವಲಿನ್ ಎಸೆತ, ಹಾಗೂ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ರಾಜ್ಯ ಮಟ್ಟದ ಅರಣ್ಯ ಇಲಾಖೆ ಕ್ರೀಡಾಕೂಟ-ಉಪವಲಯ ಅರಣ್ಯಾಧಿಕಾರಿ ಕಮಲ ಪ್ರಥಮ
