ಉಜಿರೆ: ನೀರಚಿಲುಮೆ ಶಾಲೆಯ ತಿರುವಿನ ಬಳಿ ಉಜಿರೆ ಮಾರ್ಗದಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಬರುತಿದ್ದ ಟೆಂಪೋ ಟ್ರಾವೆಲ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಸೆ. 18 ರಂದು ಸಂಜೆ ನಡೆದಿದೆ.
ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ವಾಹನವನ್ನು ಸಾರ್ವಜನಿಕರ ಸಹಾಯದಿಂದ ತೆಗೆಯಲಾಗಿದೆ.
ನೀರಚಿಲುಮೆ: ಚರಂಡಿಗೆ ಬಿದ್ದ ಟೆಂಪೋ ಟ್ರಾವೆಲ್ಸ್
