ಪುದುವೆಟ್ಟು: ಹಿಂದೂರುದ್ರ ಭೂಮಿ ಸಮಿತಿ ರಚನೆಯು ಸೆ.18ರಂದು ಪುದುವೆಟ್ಟು ಪಂಚಾಯತಿಯಲ್ಲಿ ನಡೆಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಪೂರ್ಣಾಕ್ಷ, ಅಭಿವೃದ್ಧಿ ಅಧಿಕಾರಿ ರವಿ ಬನ್ನಪ್ಪ ಗೌಡ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಬರೇಮೇಲು, ಉಪಾಧ್ಯಕ್ಷರಾಗಿ ನಾರಾಯಣ ಪಿಲಿಕಲ, ಕಾರ್ಯದರ್ಶಿಯಾಗಿ ಸಜೀವ್ ಖಂಡಿಗ, ಕೋಶಾಧಿಕಾರಿಯಾಗಿ ದಾಮೋಧರ ಗೌಡ ಮುಜಾರುದಡ್ಡು, ಸದಸ್ಯರಾಗಿ ಪೂರ್ಣಾಕ್ಷ ಬಿ. ಬಾಯಿತ್ಯಾರು, ಶಶಿಧರ ಗುಂಪಕಲ್ಲು, ಯಶವಂತ ಕುಮಾರ್ ಡಿ., ನಿತ್ಯಾನಂದ ಗೌಡ ಎಳ್ಳೋಡು, ರಂಗನಾಥ ಪಿಲತ್ತೇರಿ, ಸುಜಾತ ಬಾಯಿತ್ಯಾರು, ಭಾಸ್ಕರ ಅಡ್ಯ, ಮೋಹನ ಅಡ್ಯ, ಮೋಹಿನಿ ಬರೆಮೇಲು, ಶೇಖರ ಮಲೆಕುಡಿಯ ಬಲ್ಕಾಡು, ಚಿತ್ತರಂಜನ್ ಜೈನ್ ನಿಡ್ವಾಳ ಆಯ್ಕೆಯಾದರು.