ಕನ್ಯಾಡಿ(ಜಯನಗರ): ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಹಾಲು ಸಂಚಾರಿ ವಾಹನಕ್ಕೆ ಚಾಲನೆ ಸೆ.17ರಂದು ನಡೆಯಿತು.
ಸಂಘದ ಅಧ್ಯಕ್ಷೆ ಸೌಮ್ಯಲತಾ ಜಯಂತ ಗೌಡ, ದ. ಕ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ರವಿರಾಜ್ ಉಡುಪ, ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ಪಶು ವೈದ್ಯಧಿಕಾರಿ ಡಾ. ಗಣಪತಿ, ದ.ಕ ಹಾಲು ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಪದ ನಿಮಿತ್ತ ನಿರ್ದೇಶಕ ಸಂದೀಪ್ ಜೈನ್, ಉಪಾಧ್ಯಕ್ಷೆ ಸವಿತಾ, ನಿರ್ದೇಶಕರಾದ ವಸಂತಿ ಕಾರಿಜೆ, ರತ್ನಾವತಿ ಮಾಳಿಗೆ ಮನೆ, ಸುನಂದ, ಪ್ರೇಮಾ, ಜಲಜ ಮಾಳಿಗೆ ಮನೆ, ಲತಾ, ದೇವಕಿ, ಗೀತಾ ಕೇರಿಮಾರು, ಗೀತಾ ವಿ. ನಾಯ್ಕ, ಮಲ್ಲಿಕಾ, ಕಮಲ, ಮುಖ್ಯ ಕಾರ್ಯನಿರ್ವಾಹಕಿ ಬಿ. ರೇವತಿ, ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.