Site icon Suddi Belthangady

ಜ್ಯೋತಿಷ್ಯ ಶಾಸ್ತ್ರದ ಸಾಧನೆಗಾಗಿ ಬೆಳ್ತಂಗಡಿಯ ಯುವ ಜ್ಯೋತಿಷಿ ಯೋಗೀಶ್ ಆಚಾರ್ಯರಿಗೆ ಧ್ರುವ ನಕ್ಷತ್ರ ಅವಾರ್ಡ್

ಬೆಳ್ತಂಗಡಿ: ಪಂಡಿತ್ ದಿನೇಶ್ ಗುರೂಜಿ ಅವರ ಗೋಲ್ಡ್ ಟ್ರೀ ಆಸ್ಟ್ರೋ ಸಂಸ್ಥೆಯಿಂದ ನಕ್ಷತ್ರ ನಾಡಿ ಜ್ಯೋತಿಷ್ಯದ ಡೀಪ್ ಸೀಕ್ರೆಟ್ ಅಧ್ಯಯನಕ್ಕಾಗಿ ಮತ್ತು ವೈಜ್ಞಾನಿಕವಾಗಿ ಜಾತಕ ವಿಶ್ಲೇಷಣೆ, ನಿಖರವಾದ ಭವಿಷ್ಯವನ್ನ ಹೇಳುವ ಕಾರಣಕ್ಕಾಗಿ ಬೆಳ್ತಂಗಡಿಯ ಯೋಗೀಶ್ ಅವರಿಗೆ ಧ್ರುವ ನಕ್ಷತ್ರ ಅವಾರ್ಡ್ ಲಭಿಸಿದೆ.

Exit mobile version