ಬೆಳ್ತಂಗಡಿ: ಎಸ್. ಐ. ಟಿ ಕಚೇರಿಗೆ ಎಸ್.ಪಿ. ಜಿತೇಂದ್ರ ದಯಾಮ ಆಗಮಿಸಿದ್ದಾರೆ. ಸೆ.15ರಂದು ಬಂಗ್ಲೆಗುಡ್ಟೆಯಲ್ಲಿ ಮಹಜರು ಮತ್ತು ಶೋಧ ಕಾರ್ಯ ನಡೆಸುವ ಸಾಧ್ಯತೆಗಳಿದೆ ಎಂಬ ಉಹಾಪೋಹದ ನಡುವೆ ತನಿಖಾಧಿಕಾರಿ ಎಸ್. ಪಿ. ದಯಾಮ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಎಸ್.ಐ.ಟಿ ಕಚೇರಿಗೆ ಎಸ್.ಪಿ. ದಯಾಮ ಆಗಮನ
