ಮುಂಡೂರು: ದಿ. ಅನಂತರಾಜ್ ಜೈನ್ ರವರ ಪತ್ನಿ ಸುಮನಾಜಿ ಜೈನ್ (80ವರ್ಷ) ವಯೋ ಸಹಜವಾಗಿ ಸೆ. 14 ರಂದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಮಕ್ಕಳಾದ ಅರುಣ್ ಕುಮಾರ್ ಜೈನ್, ಸುರೇಶ್ ಜೈನ್, ಪ್ರಪುಲ್ಲಾ ಜೈನ್, ಅಶೋಕ್ ಜೈನ್, ದಿನೇಶ್ ಜೈನ್ ಮತ್ತು ಸಂಧ್ಯಾ ಅವರನ್ನು ಅಗಲಿದ್ದಾರೆ.