ಸೋಣಂದೂರು: ಗ್ರಾಮದ ಸಬರಬೈಲು ಗಾಣದಕೊಟ್ಯ ನಿವಾಸಿ ಅಪ್ಪಿ (93ವ) ಸೆ. 11ರoದು ನಿಧನರಾದರು. ಮೃತರು ಸಹೋದರ ಸೇಸಪ್ಪ ಪೂಜಾರಿ ಹಾಗೂ ಮಕ್ಕಳಾದ ಪ್ರಭಾಕರ, ಜನಾರ್ಧನ, ಧರ್ಣಪ್ಪ, ಯಶೋಧರ, ಜಯoತಿ, ಗುಲಾಬಿ, ಲೀಲಾವತಿ ಮತ್ತು ಪ್ರೇಮ ಅವರನ್ನು ಅಗಲಿದ್ದಾರೆ.
ಸಬರಬೈಲು: ಗಾಣದಕೊಟ್ಯ ನಿವಾಸಿ ಅಪ್ಪಿ ನಿಧನ