ಬೆಳ್ತಂಗಡಿ: ಬುರುಡೆ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಸಾಕ್ಷಿಯಾಗಿರುವ ಸೌಜನ್ಯ ಮಾವ ವಿಠಲ ಗೌಡನ ಆಪ್ತ ಪ್ರದೀಪ್ ಮುಚ್ಚಿದ ಕೋರ್ಟ್ ನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಬಿಎನ್ ಎಸ್ 183ರ ಅಡಿಯಲ್ಲಿ ಮುಚ್ಚಿದ ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಬುರುಡೆ ಆರೋಪಿ ಚಿನ್ನಯ್ಯ ಸಾಕ್ಷಿ ದೂರುನಾಗಿ ಇದೇ ಕಲಂ ನಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು.
ಬುರುಡೆ ಕೇಸ್-ಮುಚ್ಚಿದ ಕೋರ್ಟ್ ನಲ್ಲಿ ಪ್ರಮುಖ ಸಾಕ್ಷಿ, ಪ್ರದೀಪನ ಹೇಳಿಕೆ ದಾಖಲು
