Site icon Suddi Belthangady

ಮಾಚಾರು: ಪುಣಿಕ್ಕೆದಡಿ ನಿವಾಸಿ ಕಮಲ‌ ನಿಧನ

ಉಜಿರೆ: ಗ್ರಾಮದ ಮಾಚಾರು ಪುಣಿಕ್ಕೆದಡಿ ನಿವಾಸಿ ನಾಟಿವೈದ್ಯೆ ಕಮಲ (76ವ) ಅವರು ಸೆ.12ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ರಾಘವ ಪೂಜಾರಿ, ದಿವಾಕರ ಪೂಜಾರಿ, ಹರಿಣಾಕ್ಷಿ ಹಾಗೂ ಸುಂದರಿ ಅವರನ್ನು ಅಗಲಿದ್ದಾರೆ.

Exit mobile version