ನೆರಿಯ: ಗ್ರಾಮದ ಬಯಲು ಗಂಪದಕೋಡಿ ಸಮೀಪ ಬರಮೇಲು ರಾಜಪ್ಪ ಅವರ ಗದ್ದೆಯಲ್ಲಿ ಬೃಹತ್ ಹೆಬ್ಬಾವೊಂದು ಪತ್ತೆಯಾಗಿದ್ದು, ಸಕಾಲದಲ್ಲಿ ಆಗಮಿಸಿದ ಸ್ನೇಕ್ ಅನಿಲ್ ಅವರು ಯಶಸ್ವಿಯಾಗಿ ಕಾರ್ಯಚರಿಸಿ ಸೆರೆ ಹಿಡಿದಿದ್ದಾರೆ.
ನೆರಿಯ: ಬಯಲು ಗಂಪದಕೋಡಿಯಲ್ಲಿ ಹೆಬ್ಬಾವು ಪತ್ತೆ