Site icon Suddi Belthangady

ಎಸ್.ಐ.ಟಿ ವಿಚಾರಣೆಗೆ ಆಗಮಿಸಿ ಮನಾಫ್, ಅಭಿಷೇಕ್, ಜಯಂತ್, ಮಟ್ಟಣ್ಣನವರ್

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ.10ರಂದು ಎಸ್. ಐ. ಟಿ ವಿಚಾರಣೆಗೆ ಕೇರಳ ಯೂ ಟ್ಯೂಬರ್ ಮನಾಫ್, ಅಭಿಷೇಕ್, ಜಯಂತ್ ಟಿ., ಗಿರೀಶ್ ಮಟ್ಟಣ್ಣನವರ್, ವಿಠಲಗೌಡ ಆಗಮಿಸಿದ್ದಾರೆ. ಜಯಂತ್ 7ನೇ, ಗಿರೀಶ್ 6ನೇ, ಅಭಿಷೇಕ್ 7ನೇ, ಮನಾಫ್ ಮೂರನೇ ದಿನದ ವಿಚಾರಣೆಗೆ ಹಾಜರಾಗಿದ್ದಾರೆ.

Exit mobile version