Site icon Suddi Belthangady

ಬಂಗೇರಕಟ್ಟೆ: ಬದ್ರಿಯಾ ಜುಮಾ ಮಸೀದಿ ಖಿದ್ಯುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ನಿಂದ ಈದ್ ಮಿಲಾದ್ ಬೃಹತ್ ರ್‍ಯಾಲಿ

ಬಂಗೇರಕಟ್ಟೆ: ಬದ್ರಿಯಾ ಜುಮಾ ಮಸೀದಿ ಖಿದ್ಯುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ನಿಂದ ಈದ್ ಮಿಲಾದ್ ಬೃಹತ್ ರ್‍ಯಾಲಿ, ಈದ್ ಮಿಲಾದ್ ಹಬ್ಬ ಸೆ. 5ರಂದು ನಡೆಯಿತು.

ನಾಡಿನ ಸರ್ವ ಜನತೆಗೂ ಶಾಂತಿ ಸೌಹಾರ್ದತೆಯ ಸ೦ದೇಶವನ್ನು ಸಾರಿದ ಪುಣ್ಯ ವ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ)ರ 1500ನೇ ಜನ್ಮ ದಿನಾಚರಣೆಯ ಈದ್ ಮೀಲಾದ್ ಹಬ್ಬ ನಡೆಯಿತು.
ಎಸ್.ಕೆ.ಎಸ್.ಬಿ.ವಿ. ನೂರುಲ್ ಹುದಾ ಹಯರ್ ಸೆಕೆ೦ಡರಿ ಮದ್ರಸ ಬ೦ಗೇರಕಟ್ಟೆ ಮಕ್ಕಳು ಭಾಗವಹಿಸಿದ್ದರು.

Exit mobile version