Site icon Suddi Belthangady

ಗರ್ಡಾಡಿ: ನಾರಾಯಣ ಮಲೆಕುಡಿಯ ನಿಧನ

ಗರ್ಡಾಡಿ: ನಿವಾಸಿ ನಾರಾಯಣ ಮಲೆಕುಡಿಯ (70 ವರ್ಷ) ಹೃದಯಘಾತದಿಂದ ಸೆ.7ರಂದು ನಿಧನರಾದರು. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

Exit mobile version