ಬೆಳ್ತಂಗಡಿ: ಜೆಸಿಐ ಮಡಂತ್ಯಾರಿನಲ್ಲಿ ಸೆ. 7ರಂದು ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಡಾನ್ಸ್ ಧಮಾಕದಲ್ಲಿ ಬೆಳ್ತಂಗಡಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತದೆ. 30 ವಿದ್ಯಾರ್ಥಿಗಳು ಭಾಗವಹಿಸಿ ತೀರ್ಪುಗಾರರ ಹಾಗೂ ಜನರ ಮನ ಗೆದ್ದಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿಗಳ ಪೋಷಕರು ಸಹಕರಿಸಿದರು.
ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಡಾನ್ಸ್ ಧಮಾಕದಲ್ಲಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಪ್ರಥಮ
