Site icon Suddi Belthangady

ಕೇರಳದ ಯೂಟ್ಯೂಬರ್ ಮನಾಫ್ ಎಸ್.ಐ.ಟಿ ಕಚೇರಿಗೆ ಆಗಮನ

ಬೆಳ್ತಂಗಡಿ: ಬುರುಡೆ ಪ್ರಕರಣದ ವಿಚಾರಣೆಗೆ ಕೇರಳದ ಯೂಟ್ಯೂಬರ್ ಮನಾಫ್ ಸೆ.8ರಂದು ಆಗಮಿಸಿದ್ದಾರೆ. ಬುರುಡೆ ತೆಗೆದಿರುವ ವೀಡಿಯೋ ತನ್ನ ಯೂಟ್ಯೂಬ್ ನಲ್ಲಿ ಹಾಕಿದ್ದ ಮನಾಫ್ ರನ್ನು ವಿಚಾರಣೆಗೆ ಎಸ್.ಐ.ಟಿ ನೋಟೀಸ್ ನೀಡಿತ್ತು. ಈ ಹಿನ್ನಲೆಯಲ್ಲಿ ಮನಾಫ್ ವಿಚಾರಣೆಗೆ ಆಗಮಿಸಿದ್ದಾರೆ.

Exit mobile version