ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಶೇಖರ ಗೌಡ, ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಜಿ.ಕೆ., ಉಪಾಧ್ಯಕ್ಷರಾಗಿ ಆನಂದಗೌಡ ಡಿ., ರಮೇಶ್ ಪೈಲಾರ್, ಶೀನಪ್ಪಗೌಡ ಕಿರಿಯಾಡಿ, ದೇವಪ್ಪಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಎ. ಲಕ್ಷ್ಮಣಗೌಡ, ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೋರಮೇರು, ಕೋಶಾಧಿಕಾರಿಯಾಗಿ ಉಮೇಶ್ ಗೌಡ, ಪ್ರಧಾನ ಸಂಚಾಲಕರಾಗಿ ಪ್ರಕಾಶ್ ಗೌಡ ಅಪ್ರಮೇಯ, ಸಹಸಂಚಾಲಕರು ಧರ್ಣಪ್ಪ ಗೌಡ ಧರಣಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವೆಂಕಪ್ಪಗೌಡ ಮಲೆಬೆಟ್ಟು, ರಾಮಣ್ಣಗೌಡ ಮಲೆಬೆಟ್ಟು, ಸೋಮಶೇಖರ ಮಾಚಾರು, ಉಮೇಶ್ ಶಿವಾಜಿನಗರ, ವಿಜಯಗೌಡ ಚಾವಡಿ, ಜಯಂತಗೌಡ ಚಾವಡಿ, ಉಮೇಶ್ ಗೌಡ ಕಲ್ಮಂಜ, ಬದ್ರಯ್ಯ ಗೌಡ ಕಲ್ಮಂಜ, ಮೇಘಶ್ಯಾಮ ಮತ್ತು ಚೇತನಾ ಹರಿಶ್ಚಂದ್ರ ಆಯ್ಕೆಯಾದರು.
ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷರಾಗಿ ಶೇಖರ ಗೌಡ
