ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆ ಸೆ.7ರಂದು ಮತ್ತೆ ಎಸ್ಐಟಿ ಠಾಣೆಗೆ ಜಯಂತ್ ಟಿ. ಹಾಜರಾಗಿದ್ದಾರೆ.
ಸೆ. 6ರಂದು ತಡರಾತ್ರಿ ತನಿಖೆ ಪೂರೈಸಿ ತೆರಳಿದ್ದ ಮಟ್ಟಣ್ಣನವರ್, ಜಯಂತ್ ಇಂದು ಬೆಳಗ್ಗೆ ಮತ್ತೆ ಆಗಮಿಸಿದ್ದಾರೆ.
ಸೆ.7ರಂದು ಮಟ್ಟಣ್ಣನವರ್ ಗೆ ಮೂರನೇ ದಿನದ ವಿಚಾರಣೆಯಾಗಿದ್ರೆ, ಜಯಂತ್ ಗೆ ನಾಲ್ಕನೇ ದಿನದ ವಿಚಾರಣೆಯಾಗಿದೆ.