Site icon Suddi Belthangady

ಭೂ ಮಾಪನ ಇಲಾಖೆಯ ಸೋಮನಾಥ ಪೂಜಾರಿ ಬೆಳ್ತಂಗಡಿಗೆ ವರ್ಗಾವಣೆ

ಬೆಳ್ತಂಗಡಿ: ಹೆಬ್ರಿಯಲ್ಲಿ ಸರಕಾರಿ ಭೂ ಮಾಪನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮನಾಥ ಪೂಜಾರಿ ರಾಜಪಾದೆ ನಾವರ ಅವರು ಬೆಳ್ತಂಗಡಿಯ ಭೂ ಮಾಪನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ವರ್ಗಾವಣೆಗೊಂಡಿರುತಾರೆ.

Exit mobile version