Site icon Suddi Belthangady

ಧರ್ಮಸ್ಥಳ: ಬುರುಡೆ ಪ್ರಕರಣ-ನೇತ್ರಾವತಿ ಭಾಗದಲ್ಲಿ ವಿಠಲ ಗೌಡನ ವಿಚಾರಣೆ-ಉತ್ಖನನ ಆದ ಸ್ಥಳದಲ್ಲಿಯೇ ಅಧಿಕಾರಿಗಳಿಂದ ವಿಚಾರಣೆ

ಧರ್ಮಸ್ಥಳ: ಬುರುಡೆ ಪ್ರಕರಣ ಹೊಸ ಕುತೂಹಲಕ್ಕೆ ಕಾರಣವಾಗಿದೆ. ಸೌಜನ್ಯ ಮಾವ ವಿಠಲ ಗೌಡನ ವಿಚಾರಣೆ ಮುಂದುವರೆಸಿರುವ ಅಧಿಕಾರಿಗಳು, ನೇತ್ರಾವತಿ ಭಾಗದತ್ತ ಕರೆತಂದು ಸೆ.6ರಂದು ಎಸ್. ಐ. ಟಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸ್ನಾನಘಟ್ಟ, ಉತ್ಖನನ ನಂ 9,10,11,12ನೇ ಸ್ಪಾಟ್ ನ ಸುತ್ತಮುತ್ತಲಿನ ಸ್ಥಳದಲ್ಲಿ ವಿಚಾರಣೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Exit mobile version