ಬೆಳಾಲು-ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಆರೋಪದಡಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೊಸೈಟಿಯ ಸಿಬ್ಬಂದಿಗಳಾದ ಪ್ರಶಾಂತ್ ಮತ್ತು ಸದಾಶಿವರ ಮೇಲೆ ವಂಚನೆ ಆರೋಪವಿದ್ದು, ಇವರಲ್ಲಿ ಸದಾಶಿವನನ್ನು ಬಂಧಿಸಿದ್ದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಬೆಳಾಲು: ಸೊಸೈಟಿ ವಂಚನೆ ಆರೋಪ-ಆರೋಪಿ ಸದಾಶಿವ ಬಂಧನ-ಕೋರ್ಟ್ ಗೆ ಹಾಜರು
