ಗೋವಿಂದೂರು: ಬದ್ರಿಯಾ ನೂರ್ ಮಸ್ಜಿದ್, ಉಸ್ಮಾನಿಯಾ ಅರೇಬಿಕ್ ಸ್ಕೂಲ್ ವತಿಯಿಂದ ಮೀಲಾದ್ ಸಂದೇಶ ಮೆರವಣಿಗೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯವರೆಗೂ ಸೆ.5ರಂದು ನಡೆಯಿತು.
ಗೋವಿಂದೂರು: ಬದ್ರಿಯಾ ನೂರ್ ಮಸೀದಿಯಿಂದ ಮೀಲಾದ್ ಸಂದೇಶ ಮೆರವಣಿಗೆ