ಅಂಡಿಂಜೆ: ಗ್ರಾ. ಪಂ. ಕಾರ್ಯದರ್ಶಿ ಚಂಪಾ ನಿಧನ Suddi Belthangady 13 hours ago ಅಂಡಿಂಜೆ: ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂಪಾ ರವರು ಸೆ. 5ರಂದು ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.