ಬೆಳ್ತಂಗಡಿ: ಚಿನ್ನಯ್ಯನ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಯಂತ್ ಟಿ. ಅವರು ಸೆ. 4ರಂದು ಎಸ್. ಐ. ಟಿ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದಾರೆ. ಸುಜಾತ ಭಟ್ ಮತ್ತು ಚಿನ್ನಯ್ಯನಿಗೆ ಆಸರೆ ನೀಡಿದ್ದು, ಜೊತೆಗೆ ದೆಹಲಿಗೆ ತೆರಳಿದ್ದು ಇತ್ಯಾದಿ ಒಡನಾಟದ ಬಗ್ಗೆ ವಿಚಾರಣೆ ನಡೆಯಲಿದೆ.
ಎಸ್.ಐ.ಟಿ ಕಚೇರಿಗೆ ಜಯಂತ್ ಟಿ. ಆಗಮನ-ವಿಚಾರಣೆ ಶುರು
