Site icon Suddi Belthangady

ಬೆಳ್ತಂಗಡಿ: ಬಸ್ ನಿಲ್ದಾಣದಲ್ಲಿ ದಾರಿ ತಪ್ಪಿದ ಲ್ಯಾಬ್ರಾಡರ್ ನಾಯಿ ಪತ್ತೆ

ಬೆಳ್ತಂಗಡಿ: ಬಸ್ ನಿಲ್ದಾಣದಲ್ಲಿ ಸೆ.4ರಂದು ಬೆಳಗ್ಗೆ ಸುಮಾರು 11.30 ಗಂಟೆಗೆ ದಾರಿ ತಪ್ಪಿ, ದಿಕ್ಕುತೋಚದೆ ಕಂಗಾಲಾದ ದಷ್ಟಪುಷ್ಟವಾದ ಲ್ಯಾಬ್ರಾಡರ್ ಬ್ರೀಡ್ ನಾಯಿ ಪತ್ತೆಯಾಗಿದೆ.

ನಾಯಿಯನ್ನು ರಕ್ಷಿಸಲಾಗಿದ್ದು, ಸಂಬಂಧಪಟ್ಟವರು ಸರಿಯಾದ ಮಾಹಿತಿ ನೀಡಿ ತೆಗೆದುಕೊಂಡು ಹೋಗಲು 9113838479 ನಂಬರನ್ನು ಸಂಪರ್ಕಿಸಲು ತಿಳಿಸಲಾಗಿದೆ.

Exit mobile version