ಬೆಳ್ತಂಗಡಿ: ಸೆ.1ರಂದು ಮೂಡಬಿದ್ರೆಯಲ್ಲಿ ನಡೆದ ಶೊರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ಟೇಟ್ ಲೆವಲ್ ಕರಾಟೆ ಚಾಂಪಿಯನ್ ಶಿಪ್ 2025ರಲ್ಲಿ ಇಂದಬೆಟ್ಟು ಗ್ರಾಮದ ಬಂಗಾಡಿಯ ಪ್ರೇಮಾ ಜಯರಾಜ್ ಇಂದ್ರ ಪುತ್ರ ಶ್ರೀಚರಣ್ ಜೈನ್ ಬಂಗಾಡಿ ಕುಮಿತೆ ವಿಭಾಗ ಹಾಗೂ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ.
ಇವರು SDM ಕಾಲೇಜ್ ನ ಪಿಯು ವಿದ್ಯಾರ್ಥಿಯಾಗಿದ್ದು, ಉಜಿರೆಯ ಅಬ್ದುಲ್ ರೇಹಾಮಾನ್ ಅವರು ತರಬೇತಿ ನೀಡಿರುತ್ತಾರೆ.