Site icon Suddi Belthangady

ಪ್ರೇಕ್ಷಕರ ಜನಮನ ಗೆದ್ದ ಅಪ್ಪೆ ಭ್ರಾಮರಿ

ಬೆಳ್ತಂಗಡಿ: ಸು ಫ್ರಮ್ ಸೋ ಖ್ಯಾತಿಯ ದೀಕ್ಷಿತ್ ವಗ್ಗ ರಚಿಸಿ ನಿರ್ದೇಶಿಸಿರುವ, ದೀಕ್ಷಿತ್ ವಗ್ಗ ಅವರ ಮತ್ತು ನಿತಿನ್ ವಿ. ಶೆಟ್ಟಿ ಪೆಜಕ್ಕಳ ಅವರ ಸಂಭಾಷಣೆ, ಪ್ರಜ್ವಲ್ ಅಣ್ಣಳಿಕೆ ಸಂಗೀತ ಹಾಗೂ ಗಣೇಶ್ ಪಿಲಿಮೊಗರು ಮತ್ತು ಪ್ರಶಾಂತ್ ಪಾಲೆದಮರ ಅವರ ರಂಗ ನಿರ್ವಹಣೆಯ, ನೀಲಾಶ್ರೀ ಕಲಾವಿದರು ವಾಮದಪದವು ತಂಡದ 40 ಜನ ನುರಿತ ಕಲಾವಿದರೊಳಗೊಂಡ ಅದ್ಭುತ ರಂಗ‌‌ ಕಾಣಿಕೆ ಅಪ್ಪೆ ಭ್ರಾಮರಿ ನಂದಿನಿಯ ತೊಳಲಾಟದ, ತುಳು ನಾಡಿನ ಮಾತೃ ಶಕ್ತಿ ಕಟಿಲಿನೊಡತಿ ಶ್ರೀ ಭ್ರಾಮರಿಯ ಶಕ್ತಿ, ಪ್ರೀತಿಯ, ರಾಕ್ಷಸನ ಅಟ್ಟಹಾಸದ ಕಥೆಯೊಂದಿಗೆ ತುಳು ನಾಡಿನ ಕಥೆ ಪರಂಪರೆ ಸಂಸ್ಕೃತಿಯ ಅನಾವರಣವೇ ಅಪ್ಪೆ ಭ್ರಾಮರಿ.

ಈಗಾಗಲೇ ಐದು ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಜನಮನ ಗೆದ್ದ ತಂಡ. ಈ ರೀತಿಯ ವಿನೂತನ ಪ್ರಯತ್ನಕ್ಕೆ ತುಳುನಾಡಿನ ಸಹಕಾರ ಬಯಸುವ ಸುದ್ದಿ ಬಿಡುಗಡೆ

ಪ್ರದರ್ಶನಕ್ಕಾಗಿ ಸಂಪರ್ಕಿಸಿ.
ದೀಕ್ಷಿತ್ ವಗ್ಗ: 9945449364
ಪ್ರಜ್ವಲ್ ಅಣ್ಣಳಿಕೆ: 919481709491

Exit mobile version