ಶಿಶಿಲ: ಸಂಕೇಶ ನಿವಾಸಿ ಸುಕನ್ಯಾ ಅವರು ಆ.26ರಂದು ಹೃದಯಾಘಾತದಿಂದ ನಿಧನರಾದರು.
ಮೃತರು ಶಿಶಿಲ ಶ್ರೀ ಮತ್ಸ್ಯ ಶಿವದುರ್ಗಾ ಮಹಿಳಾ ಭಜನಾ ಮಂಡಳಿಯ ಭಜಕಿಯಾಗಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಕ್ಕಳಾದ ಕಿರಣ್ ಮತ್ತು ಕೀರ್ತನಾ ಅವರನ್ನು ಅಗಲಿದ್ದಾರೆ.