Site icon Suddi Belthangady

ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಬೆಳ್ತಂಗಡಿಯಿಂದ ನಿರ್ಗಮನ

ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ
ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ಚುರುಕುಗೊಂಡಿದ್ದು, ಆ.29ರಂದು ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು ಕೆಲವರನ್ನು ವಿಚಾರಣೆ ನಡೆಸಿ ಸಂಜೆ 4.45 ಗಂಟೆಗೆ ಹೊರಟಿದ್ದಾರೆ.

Exit mobile version