ಗರ್ಡಾಡಿ: ಗ್ರಾಮದ ಕೆಳಗಿನ ಪಡ್ರೆ ನಿವಾಸಿ ಸಂಜೀವ ಮೂಲ್ಯ (67 ವರ್ಷ) ಆ. 28ರಂದು ನಿಧನರಾದರು. ಮೃತರು ಸಹೋದರ ಕೃಷ್ಣಪ್ಪ ಮೂಲ್ಯ, ಸಹೋದರಿ ಅಪ್ಪಿ ಅವರನ್ನು ಅಗಲಿದ್ದಾರೆ.
ಗರ್ಡಾಡಿ: ಸಂಜೀವ ಮೂಲ್ಯ ನಿಧನ