Site icon Suddi Belthangady

RSS ಸಂಘದ ಹಿರಿಯ ಕಾರ್ಯಕರ್ತ ಟಿ. ಕೃಷ್ಣ ಗೌಡ ನಿಧನ

ಬೆಳ್ತಂಗಡಿ: ಟಿ. ಕೃಷ್ಣ ಗೌಡ ಜಲಿಮಾರು ಆ. 28ರಂದು ನಿಧನರಾಗಿದ್ದಾರೆ. ಅವರು RSS ಸಂಘದ ಹಿರಿಯ ಕಾರ್ಯಕರ್ತರು ಮತ್ತು ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದಾರೆ.

Exit mobile version