ಧರ್ಮಸ್ಥಳ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ವಾಣಿ ಶಾಲೆ ಬೆಳ್ತಂಗಡಿಯಲ್ಲಿ ನಡೆದ ತಾಲೂಕು ಮಟ್ಟದ ಗೀತಾ ಗಾಯನ ಸ್ಪರ್ಧೆಯಲ್ಲಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ದೃವ, ಶ್ರೀಕಾರ್, ಶ್ರೀಆಂಶ್, ವಿಹಾನ್, ಆವಿಷ್ಕಾರ್, ಸಂಪ್ರೀತ್ ಇವರನ್ನೊಳಗೊಂಡ ಕಬ್ ತಂಡವು ತೃತೀಯ ಸ್ಥಾನ ಪಡೆದಿರುತ್ತದೆ.
ತಾಲೂಕು ಮಟ್ಟದ ಗೀತಾಗಾಯನ ಸ್ಪರ್ಧೆ
