ಕೊಕ್ರಾಡಿ: ಗ್ರಾಮದ ಅಂಬಲ ಪಲ್ಕೆ ನಿವಾಸಿ ಅಂಡಿಂಜೆ ಗ್ರಾ.ಪಂ. ಸದಸ್ಯೆ ಶೋಭಾ ನಾಯ್ಕ್ (47ವ) ಅಸೌಖ್ಯದಿಂದ ಆ.25ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತಿ ಕೃಷ್ಣಪ್ಪ ನಾಯ್ಕ್, ಮಕ್ಕಳನ್ನು ಅಗಲಿದ್ದಾರೆ.
ಅಂಡಿಂಜೆ ಗ್ರಾ.ಪಂ. ಸದಸ್ಯೆ ಶೋಭಾ ನಾಯ್ಕ್ ನಿಧನ