ವೇಣೂರು: ನಡ್ತಿಕಲ್ಲು ನಿವಾಸಿ ದಿ. ಶೇಕಬ್ಬರವರ ಪುತ್ರ ಚಾಲಕ ಅಬೂಬಕ್ಕರ್ ಸಿದ್ದಿಕ್ (46ವ ) ಆ. 24ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.
ವೇಣೂರು: ನಡ್ತಿಕಲ್ಲು ಅಬೂಬಕ್ಕರ್ ಸಿದ್ದಿಕ್ ನಿಧನ