Site icon Suddi Belthangady

ಜೈಲಿಂದ ಜಾಮೀನಿನ ಮೂಲಕ ಹೊರಬಂದ ನಂತರ ಅಲ್ಲಲ್ಲಿ ಸ್ವಾಗತ

ಬೆಳ್ತಂಗಡಿ: ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ‌ ಬ್ರಹ್ಮಾವರ ಪೊಲೀಸರಿಂದ ಬಂಧಿಸಲ್ಪಟ್ಟು,ನ್ಯಾಯಾಂಗ ಬಂಧನಕ್ಕೊಳಗಾಗಿ ಎರಡು ದಿನಗಳ ಕಾಲ ಹಿರಿಯಡ್ಕ ಜೈಲಲ್ಲಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿಯವರು ಜಾಮೀನಿನ ಮೇಲೆ ಹೊರಬಂದಾಗ ನಾರಾವಿ, ಅಳದಂಗಡಿ, ಉಜಿರೆಯಲ್ಲಿ ಗುಂಪುಗೂಡಿದ್ದ ಅವರ ಬೆಂಬಲಿಗರು ಸ್ವಾಗತ ಕೋರಿದರು.

Exit mobile version