ಬೆಳ್ತಂಗಡಿ: ಮೂಲತಃ ಕಡಿರುದ್ಯಾವರದ ನಿವಾಸಿ, ಬೆಳ್ತಂಗಡಿ ಕೋರ್ಟ್ ರಸ್ತೆಯ ಮನೆಯಲ್ಲಿ ವಾಸಿಸುತ್ತಿದ್ದ ಹಿರಿಯ ವಕೀಲ ಶ್ರೀಧರ ಗೌಡರು ಆ.23ರಂದು ವಿಧಿವಶರಾಗಿದ್ದಾರೆ.
ಬೆಳ್ತಂಗಡಿ ವಕೀಲರ ಸಂಘದ ಹಿರಿಯ ಸದಸ್ಯರಾಗಿರುವ ಶ್ರೀಧರ ಗೌಡರ ಅಂತಿಮ ದರ್ಶನ, ಅಂತ್ಯ ಸಂಸ್ಕಾರ ನಾಳೆ ನಡೆಯುವ ಬಗ್ಗೆ ಮಾಹಿತಿ ಲಭಿಸಿದೆ. ವಕೀಲರ ಸಂಘದವರು ಸಂತಾಪ ಸೂಚಿಸಿದ್ದಾರೆ.